ಹೋಮ್ » ವಿಡಿಯೋ » ಮನರಂಜನೆ

ಯಶ್ ಎರಡು ದಿನ ಮಗು-ರಾಧಿಕಾರಿಂದ ದೂರವಿದ್ದಿದ್ದೇಕೆ..?

ಮನರಂಜನೆ04:28 PM IST Jan 05, 2019

ವಿಜಯ್ ಕಿರಗಂದೂರು ವಿಚಾರವಾಗಿ ಐಟಿ ಪರಿಶೀಲನೆ, ಎರಡು ದಿನ ಮಗು, ರಾಧಿಕಾ ಬಿಟ್ಟು ಇದ್ದಿದ್ದಕ್ಕೆ ಬೇಜಾರಿದೆ, ನನಗೆ ಟೆನ್ಶನ್ ಇಲ್ಲ, ಇದು ನನಗೆ ಹೊಸ ವಿಚಾರ, ಐಟಿ ಅಧಿಕೃತವಾಗಿ ಕೊಡುವ ಮಾಹಿತಿಯನ್ನ ಹಾಕಿ, ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹಬ್ಬಿಸಬೇಡಿ- ಯಶ್, ಐಟಿ ಅಧಿಕಾರಿಗಳ ವಿಚಾರಣೆಗೆ ಸಹಕಾರ ಕೊಡುತ್ತೇವೆ.

sangayya

ಇತ್ತೀಚಿನದು Live TV