ಹೋಮ್ » ವಿಡಿಯೋ » ಮನರಂಜನೆ

ಯೂಟ್ಯೂಬ್​ನಿಂದ ಕೋಟಿಗೊಬ್ಬ-3 ಟೀಸರ್ ಡಿಲೀಟ್ ಆಗಿದ್ಯಾಕೆ..? ಇಲ್ಲಿದೆ ಅಸಲಿ ಕಾರಣ..!

ಮನರಂಜನೆ21:30 PM March 09, 2020

ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಶಿವರಾತ್ರಿ ಪ್ರಯುಕ್ತ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲದೆ ಚಿತ್ರಪ್ರೇಮಿಗಳಿಂದ ಸಾಕಷ್ಟು ಪ್ರಶಂಸೆ ಕೂಡ ಪಡೆದುಕೊಂಡಿತ್ತು. 29 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದು ಯೂಟ್ಯೂಬ್‍ನಲ್ಲಿ ಸಂಚಲನವನ್ನೂ ಸಹ ಎಬ್ಬಿಸಿತ್ತು. ಆದರೆ ಇಂತಹ ಈ ಟೀಸರ್ ಇದ್ದಕ್ಕಿದ್ದ ಹಾಗೆ ಯೂಟ್ಯೂಬ್‍ನಿಂದಲೇ ಕಾಣೆಯಾಗಿತ್ತು. ಇದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಗಳೂ ಚಿತ್ರಪ್ರೇಮಿಗಳಿಂದ ಕೇಳಿ ಬಂದಿತ್ತು. ಅದಕ್ಕೀಗ ಸ್ವತಃ ನಿರ್ಮಾಪಕರೇ ಉತ್ತರ ಕೊಟ್ಟಿದ್ದಾರೆ.

webtech_news18

ಇತ್ತೀಚಿನದು

Top Stories

//