ಹೋಮ್ » ವಿಡಿಯೋ » ಮನರಂಜನೆ

ಭಾಷಣದ ವೇಳೆ ಯಶ್ ಹೆಸರು ಹೇಳಲು ಮರೆತ ಯಡಿಯೂರಪ್ಪ ಬಳಿಕ ಹೇಳಿದ್ದೇನು?

ಮನರಂಜನೆ12:08 PM February 27, 2020

ಬೆಂಗಳೂರು(ಫೆ.26) : ಅಂತಾರಾಷ್ಟ್ರೀಯ ಸಿನಿಮಾಗಳನ್ನು ನೋಡಲು ಬಯಸುವ ಸಿನಿ ಪ್ರಿಯರಿಗಿದು ರಸದೌತಣ. ಇಂದಿನಿಂದ 8 ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಚಲಚಿತ್ರೋತ್ಸವಕ್ಕೆ ಇಂದು ಚಾಲನೆ ದೊರೆತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಸಂಜೆ ಸಿನಿಮೋತ್ಸವ ಉದ್ಘಾಟನೆ ಮಾಡಿದರು. 70ರ ದಶಕದಲ್ಲಿ ಕನ್ನಡ ಚಿತ್ರರಂಗ ಇಡೀ ಭಾರತೀಯ ಚಿತ್ರರಂಗ ಇತ್ತ ತಿರುಗಿ ನೋಡುವಂತೆ ಇತ್ತು ಎಂದು ನೆನಪಿಸಿಕೊಂಡರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರ ಹೆಸರು ಹೇಳಿದ್ರು ಸಹ, ನಟ ಯಶ್ ಹೆಸರು ಉಲ್ಲೇಖಿಸದೆ ಭಾಷಣ ಮುಗಿಸಿದರು. ಕೊನೆಯಲ್ಲಿ ನಿರೂಪಕಿ ನೆನಪಿಸಿದ ನಂತರ ನನ್ನ ಅಭಿಮಾನಿ ಯಶ್‌ಗೆ ಸ್ವಾಗತ ಅಂತೇಳಿದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading