ಹೋಮ್ » ವಿಡಿಯೋ » ಮನರಂಜನೆ

ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನಾವು ಶಿಕ್ಷಣಕ್ಕೆ ಬೆಂಬಲ ನೀಡಬೇಕು: ಪುನೀತ್​ ರಾಜ್​ಕುಮಾರ್​

ಮನರಂಜನೆ18:33 PM January 21, 2019

ಸಿದ್ದಗಂಗಾ ಶ್ರೀಗಳು ನಮ್ಮನ್ನು ಅಗಲಿದ್ದಾರೆ. ಜಾತಿ, ಧರ್ಮದ ಭೇದವಿಲ್ಲದೆ ಅವರು ಶಿಕ್ಷಣ ನೀಡಿದ್ದಾರೆ. ನಮ್ಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇಲ್ಲಿಯೇ ನಡೆದಿತ್ತು. ಈ ವೇಳೆ ನಾವು ಅವರ ಆಶೀರ್ವಾದ ಪಡೆದಿದ್ದೆವು.

sangayya

ಇತ್ತೀಚಿನದು

Top Stories

//