ಹೋಮ್ » ವಿಡಿಯೋ » ಮನರಂಜನೆ

ನಾವೆಲ್ಲಾ ಡಮ್ಮಿ.. ಅವರೇ ರಿಯಲ್ ಹೀರೋ; ಚಾಲೆಂಜಿಂಗ್ ಸ್ಟಾರ್ ದರ್ಶನ್

ಮನರಂಜನೆ11:59 AM March 01, 2019

ಯಜಮಾನ ಸಿನಿಮಾ ಇಂದು ದೇಶದಾದ್ಯಂತ ತೆರೆ ಕಂಡಿದೆ. ಈ ವೇಳೆ ಇಂದು ಬೆಳಿಗ್ಗೆ ಮೈಸೂರಿಗೆ ಭೇಟಿ ನೀಡಿದ್ದ ದರ್ಶನ್​ ಅಲ್ಲಿ ಮಾತನಾಡಿದ್ದು, ಪಾಕ್​ ವಶದಲ್ಲಿರುವ ವಿಂಗ್​ ಕಮಾಂಡರ್ ಅಭಿನಂದನ್​ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾವೆಲ್ಲ ಡಮ್ಮಿ, ಅವರೇ ನಿಜವಾದ ಹಿರೋ, ಅವರ ಸಾಹಸ ಹಾಘೂ ಧೈರ್ಯಕ್ಕೆ ಹ್ಯಾಟ್ಸ್ಆಫ್​ ಎಂದಿದ್ದಾರೆ ದರ್ಶನ್​

sangayya

ಇತ್ತೀಚಿನದು Live TV