ಹೋಮ್ » ವಿಡಿಯೋ » ಮನರಂಜನೆ

Video: ರಣವೀರ್​-ದೀಪಿಕಾ ವಿವಾಹಕ್ಕೆ ಕಂಟಕ: ಬೆಂಗಳೂರಿನಲ್ಲೇ ನಡೆಯಲಿದೆ ವಿಶೇಷ ಪೂಜೆ..!

ಮನರಂಜನೆ07:00 PM IST Aug 24, 2018

ದೀಪಿಕಾ-ರಣವೀರ್​ ಸಿಂಗ್​ ವಿವಾಹಕ್ಕೆ ನಡೆಯುತ್ತಿದೆ ಭರ್ಜರಿ ಸಿದ್ಧತೆ. ಇದರ ನಡುವೆ ವಿವಾಹಕ್ಕೆ ಮೊದಲೇ ನಡೆಯಲಿದೆ ವಿಶೇಷ ಪೂಜೆ. ಅದರಲ್ಲೂ ಈ ಪೂಜೆ ಬೆಂಗಳೂರಿನ ದೇವಾಲಯದಲ್ಲಿ ನಡೆಲಿದೆ. ಆದರೆ ಈ ಪೂಜೆ ವಿವಾಹಕ್ಕೆ ಮೊದಲೇ ನಡೆಯುತ್ತಿದ್ದು, ಅದಕ್ಕೆ ಕಾರಣ ತಿಳಿಯೋಕೆ ಈ ವಿಡಿಯೋ ನೋಡಿ.

webtech_news18

ಇತ್ತೀಚಿನದು Live TV