ಹೋಮ್ » ವಿಡಿಯೋ » ಮನರಂಜನೆ

ಆಫ್ರಿಕಾ ಕಡಲ ತೀರದಲ್ಲಿ ಆಶಿಕಾ-ಇಶಾನ್ ರೋಮ್ಯಾನ್ಸ್

ಮನರಂಜನೆ17:15 PM December 16, 2019

ಸ್ಯಾಂಡಲ್​ವುಡ್ ನಿರ್ದೇಶಕ ಪವನ್​ ಒಡೆಯರ್​ ಲವ್ ಸ್ಟೋರಿ ಸಿನಿಮಾಗೆ ಲವ್ ಗುರು ಇದ್ದಂತೆ. ಇವರು ನಿರ್ದೇಶಿಸಿರುವ ಚಿತ್ರಗಳಲ್ಲಿ ಪ್ರೇಮಿಗಳಿಗೆ ಹಿತವೆನಿಸೋ ಲವ್ ಸ್ಟೋರಿ ಇದ್ದೇ ಇರುತ್ತದೆ. ‘ಗೂಗ್ಲಿ’ ಈ ಜನರೇಷನ್​ನ​ ಲವ್​ಸ್ಟೋರಿಗೆ ಓಂಕಾರ ಹಾಕಿತ್ತು. ಬಾಕ್ಸ್​ ಆಫೀಸ್​ ಕಿಂಗ್​ ಆಗೋದರ ಜೊತೆಗೆ ಜನರ ಮನಸ್ಸಿನಲ್ಲೂ ಗೂಗ್ಲಿ ತಿರುಗಿಸಿತ್ತು. ಬಳಿಕ ಪವನ್​ ಒಡೆಯರ್​ ಹಾರರ್​, ಆ್ಯಕ್ಷನ್​, ಕಾಮಿಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಇದೀಗ ಹಳೆಯ ಗತ್ತಿನೊಂದಿಗೆ ‘ರೇಮೊ’ ಮೂಲಕ ಲವ್​ ಕಹಾನಿಯೊಂದಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ.

webtech_news18

ಇತ್ತೀಚಿನದು

Top Stories

//