ಹೋಮ್ » ವಿಡಿಯೋ » ಮನರಂಜನೆ

Video: ಸಿಎಂ ಕುಮಾರಣ್ಣನ ಮಗ ನಿಖಿಲ್​ ಆಂಧ್ರದ ಅಳಿಮಯ್ಯ: ಏನಂತಾರೆ ದೊಡ್ಡ ಗೌಡರು?

ಮನರಂಜನೆ03:18 PM IST Aug 31, 2018

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಇಂದು ವಿಜಯವಾಡಕ್ಕೆ ತೆರಳಿದ್ದು, ಅಲ್ಲಿನ ಉದ್ಯಮಿಯೊಬ್ಬರ ಮಗಳೊಂದಿಗೆ ತಮ್ಮ ಮಗ ನಿಖಿಲ್ ವಿವಾಹ ಸಂಬಂಧದ ಕುರಿತು ಮಾತುಕತೆನಡೆಸಿದ್ದಾರೆ. ಮೊದಲು ದುರ್ಗಾದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದಂಪತಿ ನಂತರ ವಿವಾಹ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ವಿಜಯವಾದ ಉದ್ಯಮಿ ಪ್ರಾಫಿಟ್​ ಶೂ ಕಂಪೆನಿ ಮಾಲೀಕ ಕೋಟೇಶ್ವರ ರಾವ್​ ಅವರ ಮಗಳು ಸಹಜ ಜತೆ ನಿಕಿಲ್​ ವಿವಾಹ ಸಂಬಂಧದ ಮಾತುಕತೆ ನಡೆಸಲಾಗಿದೆಯಂತೆ. ಆದರೆ ಕುಮಾರಸ್ವಾಮಿ ದಂಪತಿ ಈ ವಿಷಯ ಬಗ್ಗೆ ಕೇಳಿದಾಗ ಅದನ್ನು ತಳ್ಳಿ ಹಾಕಿದರೆ, ದೊಡ್ಡ ಗೌಡರು ಮಾತ್ರ ನಗುತ್ತಲೇ ಸಂಬಂಧ ಒಪ್ಪಿಗೆಯಾದರೆ ಮದುವೆಯೇ ಮಾಡಿಸೋಣ ಎಂದು ಮಾತನ್ನು ತೇಲಿಸಿದ್ದಾರೆ. 

webtech_news18

ಇತ್ತೀಚಿನದು Live TV