ಹೋಮ್ » ವಿಡಿಯೋ » ಮನರಂಜನೆ

Video: ಕನ್ನಡಿಗರಿಗೆ ಮತ್ತೆ ಕೋಪ ತರಿಸಿದ ಸನ್ನಿ ಲಿಯೋನ್​: ಆರಂಭವಾಯಿತು ಪ್ರತಿಭಟನೆ

ಮನರಂಜನೆ12:01 PM IST Oct 08, 2018

ಮಾಜಿ ನೀಲಿ ಸಿನಿಮಾಗಳ ತಾರೆ ಸನ್ನಿ ಲಿಯೋನ್​ ವಿರುದ್ಧ ಮತ್ತೆ ರಾಜ್ಯದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕನ್ನಡದ  'ವೀರ ಮಹಾದೇವಿ' ಚಿತ್ರದಲ್ಲಿ ಸನ್ನಿ ಲಿಯೋನ್​ ನಟಿಸದಂತೆ ಒತ್ತಾಯಿಸಿ, ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯಿಂದ ಸನ್ನಿ ಹಾಗೂ ನಿರ್ಮಾಪಕ ಡಿ.ಸಿ. ವಾಡಿ ಉದಯನ್​ ಅವರ ವಿರುದ್ಧ ಇಂದು (ಅಕ್ಟೋಬರ್​.8) ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಐತಿಹಾಸಿಕ ಚಿತ್ರದಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ನಟಿಸಬಾರದು, ಅದಕ್ಕೆ ನಿರ್ಮಾಪಕ ಉದಯನ್​ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. 

webtech_news18

ಇತ್ತೀಚಿನದು Live TV