ಹೋಮ್ » ವಿಡಿಯೋ » ಮನರಂಜನೆ

Video: ದುನಿಯಾ ವಿಜಿ ಭೇಟಿಗೆ ಪರಪ್ಪನ ಅಗ್ರಹಾರದ ಜೈಲಿನ ಬಳಿ ಕಾಯುತ್ತಿರುವ ಮೊದಲ ಹೆಂಡತಿ ನಾಗರತ್ನ..!

ಮನರಂಜನೆ01:45 PM IST Sep 26, 2018

ಮಾರುತಿ ಗೌಡ ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ದುನಿಯಾ ವಿಜಿಯನ್ನು ಭೇಟಿ ಮಾಡಲು ಮೊದಲ ಹೆಂಡತಿ ನಾಗರತ್ನ ಬಂದಿದ್ದಾರೆ. ಮೂರು ದಿನಗಳ ಬಳಿಕ ದುನಿಯಾ ವಿಜಿ ಭೇಟಿಗಾಗಿ ಬಂದಿರುವ ನಾಗರತ್ನ ಅವರಿಗೆ ಜೈಲು ಸಿಬ್ಬಂದಿಯಿಂದ ಅನುಮತಿ ಸಿಕ್ಕಿಲ್ಲ. ಈಗಾಗಲೇ ವಿಜಿ ಭೇಟಿಗೆ ಅವಕಾಶ ಮುಗಿದಿರುವ ಹಿನ್ನೆಲೆ ನಾಗರತ್ನ ಅವರಿಗೆ ಭೇಟಿ ಮಾಡಲು ಅವಕಾಶ ನೀಡಿಲ್ಲ. ಫೋನ್ ಮೂಲಕ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡು ಗಂಡನ ಭೇಟಿಗಾಗಿ ನಾಗರತ್ನ ಕಾಯುತ್ತಿದ್ದಾರೆ. ಮಾನವೀಯತೆಗೆ ಸೋತು ಜೈಲಿನ ಅಧಿಕಾರಿಗಳು ವಿಜಿ ಭೇಟಿ ಅವಕಾಶ ನೀಡಿದರೂ, ವಿಜಯ್​ ತಿರಸ್ಕರಿಸುವ ಸಾಧ್ಯತೆ ಇದೆ. 

webtech_news18

ಇತ್ತೀಚಿನದು Live TV