ಹೋಮ್ » ವಿಡಿಯೋ » ಮನರಂಜನೆ

Video: ದುನಿಯಾ ವಿಜಿಯಿಂದ ಹಲ್ಲೆಗೊಳಗಾದ ಮಾರುತಿ ಗೌಡ ಅಂದು ನಡೆದ ಘಟನೆ ಬಗ್ಗೆ ಹೇಳಿದ ಎಕ್ಸ್​ಕ್ಲೂಸಿವ್​ ಮಾಹಿತಿ..!

ಮನರಂಜನೆ04:43 PM IST Sep 26, 2018

ದುನಿಯಾ ವಿಜಿ ಹಾಗೂ ಅವರ ಸ್ನೇಹಿತರಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರುತಿ ಗೌಡ ಅಂದು ರಾತ್ರಿ ನಡೆದ ಘಟನೆ ಬಗ್ಗೆ ನ್ಯೂಸ್​ 18ಗೆ ಮಾಹಿತಿ ನೀಡಿದ್ದಾರೆ. ಅಂದು ನಡೆದ್ದದ್ದೇನು? ವಿಜಿ ಹಾಗೂ ಸ್ನೇಹಿತರು ಏನು ಮಾಡಿದರು? ಘಟನೆಗೆ ಕಾರಣವೇನು ಎಂದು ಖುದ್ದು ಮಾರುತಿ ಅವರ ಮಾತಲ್ಲೇ ಕೇಳಿ.... ಈ ವಿಡಯೋದ ನಂತರ ಘಟನೆ ನಡೆದ ದಿನ ವಿಜಿ ಬೆದರಿ ಮಾಡಿಸಿದ್ದ ಮಾರುತಿ ಅವರ ಹಳೇ ವಿಡಿಯೋ ಸಹ ಇದೆ. ಅದನ್ನೂ ನೋಡಿ...

webtech_news18

ಇತ್ತೀಚಿನದು Live TV