ಹೋಮ್ » ವಿಡಿಯೋ » ಮನರಂಜನೆ

Video: ನಟಿ ಹರಿಪ್ರಿಯಾ ಚಾಮುಂಡಿ ಬೆಟ್ಟ ಹತ್ತಿದ್ದು ಏಕೆ ಎಂದು ತಿಳಿಯೋಕೆ ಈ ವಿಡಿಯೋ ನೋಡಿ...

ಮನರಂಜನೆ11:55 AM IST Oct 16, 2018

ನಿನ್ನೆ (ಅ.15) ನಡೆದ ಯುವ ದಸರಾ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಬಂದಿದ್ದ ನಟಿ ಹರಿಪ್ರಿಯಾ ಇಂದು (ಅ.16) ಬೆಳಿಗ್ಗೆ ಸುಮಾರು 6 ಗಂಟೆಗೆ ಬರಿಗಾಲಲ್ಲೇ ಚಾಮುಂಡಿ ಬೆಟ್ಟ ಹತ್ತಿದ್ದಾರೆ. ಅದಕ್ಕೂ ಮೊದಲು ಪೂಜೆ ಸಲ್ಲಿಸಿದ್ದ ಹರಿಪ್ರಿಯಾ, 1001 ಮೆಟ್ಟಿಲುಗಳನ್ನು ಹತ್ತಿದ ನಂತರ ತಾಯಿ ಚಾಮುಂಡಿಯ ದರ್ಶನ ಪಡೆದರು.

Anitha E

ಇತ್ತೀಚಿನದು Live TV