ಹೋಮ್ » ವಿಡಿಯೋ » ಮನರಂಜನೆ

Video: ಚಿತ್ರಮಂದಿರದಲ್ಲೇ ತಲೆ ತಿರುಗಿ ಬಿದ್ದ ನಟ ಸಂಚಾರಿ ವಿಜಯ್​

ಮನರಂಜನೆ05:18 PM IST Aug 10, 2018

ನಟ ಸಂಚಾರಿ ವಿಜಯ್​ ಇಂದು ಬೆಂಗಳೂರಿನ ಸಂತೋಷ್​ ಚಿತ್ರಮಂದಿರದಲ್ಲಿ ತಲೆ ತಿರುಗಿ ಬಿದ್ದರು. ಅವರೇ ಅಭಿನಯಿಸಿರುವ 'ಪಾದರಸ' ಸಿನಿಮಾ ನೋಡಲು ಇಂದು ಚಿತ್ರಮಂದಿರಕ್ಕೆ ಬಂದಾಗ ಇದ್ದಕ್ಕಿದ್ದಂತೆ ಕೆಳಗೆ ಬದ್ದಿದ್ದಾರೆ. ಕೆಲಕಾಲ ಪ್ರಜ್ಞೆ ತಪ್ಪಿ ಬಿದ್ದಿದ್ದ ನಟ ಸಂಚಾರಿ ವಿಜಯ್ ಅವರನ್ನು ಅಕ್ಕಪಕ್ಕದವರ ಸಹಾಯದಿಂದ ಒಂದು ಕಡೆ ಕೂರಿಸಲಾಗಿತ್ತು. ಕೆಲ ಕಾಲದ ನಂತರ ವಿಜಯ್​ ಚೇತರಿಸಿಕೊಂಡು, ಮಾತನಾಡಿ, ಬೆಳಗಿನ ಉಪಹಾರ ಮಾಡದ ಕಾರಣ, ಹೀಗಾಗಿದೆ ಎಂದರು. 

webtech_news18

ಇತ್ತೀಚಿನದು Live TV