ಹೋಮ್ » ವಿಡಿಯೋ » ಮನರಂಜನೆ

Video: ನನಗೂ ಭೂಗತಲೋಕಕ್ಕೂ ಸಂಬಂಧವಿಲ್ಲ: ಸಾಧುಕೋಕಿಲ ಸ್ಪಷ್ಟನೆ!

ಮನರಂಜನೆ12:16 PM IST Jul 12, 2018

ಚಂದನವನದ ಹಾಸ್ಯ ಕಲಾವಿದ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಇತ್ತೀಚೆಗೆ ಸಿಸಿಬಿ ಪೊಲೀಸರನ್ನು ಭೇಟಿಯಾಗಿದ್ದರು. ಈ ಹಿನ್ನಲೆಯಲ್ಲಿ ಕೆಲ ಮಾಧ್ಯಮಗಳು ಸಾದು ಅವರಿಗೆ ಸೈಕಲ್​ ರವಿ ಸೇರಿದಂತೆ ಭೂಗತಲೋಕದೊಂದಿಗೆ ನಂಟಿದೆ. ಅದಕ್ಕಾಗಿ ಅವರನ್ನು ವಿಚಾರಣೆ ಮಾಡಲಾಗಿದೆ ಎಂದು ಸುದ್ದಿ ಮಾಡಿದ್ದವು. ಈ ಕಾರಣಕ್ಕಾಗಿಯೇ ಸಾಧು ಕೋಕಿಲಾ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ನನಗೆ ಭೂಗತಲೋಕದೊಂದಿಗೆ ಯಾವುದೇ ಸಂಬಂಧವಿಲ್ಲ. ಇವೆಲ್ಲ ಬರೀ ಊಹಾಪೋಹ ಅಷ್ಟೆ, ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ.

webtech_news18

ಇತ್ತೀಚಿನದು Live TV