ಹೋಮ್ » ವಿಡಿಯೋ » ಮನರಂಜನೆ

ನಟಸಾರ್ವಭೌಮನಿಗೆ ಫಿದಾ ಆದ ಪ್ರೇಕ್ಷಕ: ಅಭಿಮಾನಿಗಳಿಗೆ ಚಿರಋಣಿ ಎಂದ ಅಪ್ಪು..!

ಮನರಂಜನೆ11:57 AM February 07, 2019

ಅಪ್ಪು ಅಭಿನಯದ ಸಿನಿಮಾ ನಟಸಾರ್ವಭೌಮ ಇಂದು ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.  ಬೆಂಗಳೂರಿನ ಪ್ರಮುಖ ಚಿತ್ರಮಂದಿರವಾದ ತ್ರಿವೇಣಿಯಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಪುನೀತ್ ಅಲ್ಲಿಗೆ ಭೇಟಿ ನೀಡಿ, ಕೆಲ ಕಾಲ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದರು. ನಂತರ ಮಾತನಾಡಿದ ಅವರು, ತುಂಬಾ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ. ಅಭಿಮಾನಿಗಳಿಗೆ ನಾನು ಸದಾ ಚಿರಋಣಿ. ಅಭಿಮಾನಿಗಳಿಗಾಗಿಯೇ ಈ ಸಿನಿಮಾ ಮಾಡಿದ್ದೇವೆ. ಇನ್ನು ಇದು ಮೊದಲನೆಯ ದಿನ, ಮುಂದಿನ ದಿನಗಳಲ್ಲಿನ ಪ್ರತಿಕ್ರಿಯೆಗಾಗಿ ಕಾತರದಿಂದ ಕಾಯುತ್ತಿರುತ್ತೇನೆ ಎಂದಿದ್ದಾರೆ. 

Anitha E

ಇತ್ತೀಚಿನದು

Top Stories

//