Video: 'ದಿ ವಿಲನ್' ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಬಾಂಬ್ ಸಿಡಿಸಿದ ನಿರ್ದೇಶಕ ಪ್ರೇಮ್..!
ಶಿವರಾಜ್ಕುಮಾರ್ ಹಾಗೂ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್' ಸಿನಿಮಾ ಇದೇ ಅಕ್ಟೋಬರ್ಗೆ ತೆರೆ ಕಾಲಿದೆ. ಗಣಪತಿ ಹಬ್ಬದಂದು ಈ ವಿಷಯವನ್ನು ಪ್ರಕಟಿಸಿದ ನಿರ್ದೇಶಕ ಪ್ರೇಮ್, ಈ ಸಿನಿಮಾದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಗಳಿಗೆ ಹೋಗಬೇಡಿ. ಬೇರೆ ಎಲ್ಲ ಸಿನಿಮಾಗಳಂತೆಯೇ ಈ ಸಿನಿಮಾವನ್ನೂ ನೋಡಿ ಎಂದಿದ್ದಾರೆ.
Featured videos
-
ಮಂಡ್ಯದ ಯೋಧನ ಕುಟುಂಬಕ್ಕೆ ಅರ್ಧ ಏಕರೆ ಜಮೀನು: ಸುಮಲತಾ
-
ದರ್ಶನ್ ಹುಟ್ಟುಹಬ್ಬದ ಸಂಭ್ರಮ
-
ಪ್ರಥಮ್ ಅಭಿನಯದ ನಟ ಭಯಂಕರ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ದರ್ಶನ್ರ ಅಮ್ಮ..!
-
ದರ್ಶನ್ ಕೋರಿಕೆ ಈಡೇರಿಸಿದ ಅಭಿಮಾನಿಗಳು
-
ನಿರ್ಮಾಪಕಿ ಜಯಶ್ರೀ ದೇವಿ ನಿಧನ: ಅಂತಿಮ ದರ್ಶನ ಪಡೆದ ಸಿನಿ ಪ್ರಮುಖರು..!
-
ಸುದೀಪ್ಗಾಗಿ ಒನ್ಲೈನ್ ಕಥೆ ಬರೆದಿದ್ದು ಸತ್ಯ: ರಿಷಬ್ ಶೆಟ್ಟಿ
-
ನಿರ್ದೇಶಕನಾಗುವ ಮೊದಲು ರಿಷಬ್ ಸ್ಟ್ರಗಲ್ ಹೇಗಿತ್ತು ಗೊತ್ತಾ?
-
ಬೆಲ್ ಬಾಟಂ ಚಿತ್ರದ ಅಸಲಿ ಕಥೆ ಬಿಚ್ಚಿಟ್ಟ ರಿಷಬ್ ಶೆಟ್ಟಿ
-
ಚಂಬಲ್ ಸಿನಿಮಾ ಟ್ರೈಲರ್
-
ನಟಸಾರ್ವಭೌಮನಿಗೆ ಫಿದಾ ಆದ ಪ್ರೇಕ್ಷಕ: ಅಭಿಮಾನಿಗಳಿಗೆ ಚಿರಋಣಿ ಎಂದ ಅಪ್ಪು..!