ಹೋಮ್ » ವಿಡಿಯೋ » ಮನರಂಜನೆ

Darshan Photography: ಕ್ಯಾಮೆರಾ ಹೊತ್ತು ಕಾಡು ಸುತ್ತಿದ ಡಿ ಬಾಸ್​ ದರ್ಶನ್​ ವಿಡಿಯೋ ವೈರಲ್

ಮನರಂಜನೆ12:43 PM January 29, 2020

ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅವರ ಪ್ರಾಣಿ ಪ್ರೀತಿಯ ಬಗ್ಗೆ ಹೊಸದಾಗೇನೂ ಹೇಳಬೇಕಾಗಿಲ್ಲ. ಮೈಸೂರಿನಲ್ಲಿರುವ ತಮ್ಮ ಫಾರ್ಮ್​ಹೌಸ್​​ನಲ್ಲಿ ಅನೇಕ ಪಕ್ಷಿಗಳು, ಕುದುರೆಗಳು ಮುಂತಾದ ನಾನಾ ಪ್ರಾಣಿಗಳನ್ನು ಸಾಕುತ್ತಿರುವ ದರ್ಶನ್​ ಮೈಸೂರಿನ ಮೃಗಾಲಯದಲ್ಲಿರುವ ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ. ರಾಬರ್ಟ್​ ಸಿನಿಮಾ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ಕೆಲವು ತಿಂಗಳ ಹಿಂದಷ್ಟೇ ಕೀನ್ಯಾ ಪ್ರವಾಸ ಮಾಡಿದ್ದ ದರ್ಶನ್​ ಈಗ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ.

webtech_news18

ಇತ್ತೀಚಿನದು

Top Stories

//