ಹಾರರ್ ಕಥೆ ಹೊಂದಿರುವ ಚಿತ್ರದ ಶೂಟಿಂಗ್ ವೇಳೆ ಚಿತ್ರದ ನಟಿ ತ್ರಿವೇಣಿಗೆ ದೆವ್ವ ಕಾಟ ಕೊಟ್ಟಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಹಾರರ್ ಕಥೆ ಹೊಂದಿರುವ ಅಲ್ಲೆ ಡ್ರಾ ಅಲ್ಲೆ ಬಹುಮಾನ ಚಿತ್ರದ ಶೂಟಿಂಗ್ ನಿನ್ನೆ ತಡರಾತ್ರಿ ಸಕಲೇಶಪುರದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ನಟಿ ತ್ರಿವೇಣಿ ದೇಹದೊಳಕ್ಕೆ ದೆವ್ವ ಹೊಕ್ಕಿತ್ತು ಎನ್ನಲಾಗುತ್ತಿದೆ. ತ್ರಿವೇಣಿ ಈ ಹಿಂದೆ ಟಗರು ಚಿತ್ರದಲ್ಲಿ ಕಾನ್ಸ್ಟೇಬಲ್ ಸರೋಜ ಪಾತ್ರ ಮಾಡಿ ಮನೆ ಮಾತಾಗಿದ್ದರು.
sangayya
Share Video