ಹೋಮ್ » ವಿಡಿಯೋ » ಮನರಂಜನೆ

ಗೌರಿ ಅಭಿನಯಿಸಿರುವ ಸಿನಿಮಾ ನೋಡಿದಾಗಲೆಲ್ಲ ಭಾವುಕಳಾಗುತ್ತೇನೆ: ಕವಿತಾ ಲಂಕೇಶ್​

ಮನರಂಜನೆ02:58 PM IST Jul 28, 2018

ಗೌರಿ ಲಂಕೇಶ್​ ನಿರ್ದೇಶನದ  'ಸಮ್ಮರ್​ ಹಾಲಿಡೇಸ್​' ಮಕ್ಕಳ ಸಿನಿಮಾದ ಆಡಿಯೋವನ್ನು ಇಂದು ಬಿಡುಗಡೆ ಮಅಡಲಾಯಿತು. ನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕವಿತಾ ಅಕ್ಕ ಗೌರಿ ಬಗ್ಗೆ ಕವಿತಾ‌ ಲಂಕೇಶ್ ಭಾವುಕರಾಗಿ ಮಾತನಾಡಿದರು. 'ಸಮ್ಮರ್ ಹಾಲಿಡೇಸ್'​ನಲ್ಲಿ ಗೌರಿ ಸಾಮಾಜಿಕ ಕಾರ್ಯಕರ್ತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದನ್ನ ನೋಡಿದಾಗೆಲೆಲ್ಲ ಕವಿತಾ ಭಾವುಕರಾಗುವುದಾಗಿ ಹೇಳಿದ್ದಾರೆ. ಅಲ್ಲದೆ ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಎಸ್ಐಟಿ ಮತ್ತು ಕರ್ನಾಟಕ ಪೊಲೀಸರಿಗೆ  ಕವಿತಾ ಧನ್ಯವಾದ ತಿಳಿಸಿದ್ದಾರೆ.

webtech_news18

ಇತ್ತೀಚಿನದು Live TV