ಹೋಮ್ » ವಿಡಿಯೋ » ಮನರಂಜನೆ

ಸೂರಿ ಸರ್ ನಾಳೆ ಛತ್ರಿ ಹಿಡ್ಯೋಕೆ ಬಾ ಅಂದ್ರು ಹೋಗ್ತೀನಿ

ಮನರಂಜನೆ12:47 PM January 16, 2020

ಟಗರು ಸಿನಿಮಾ ಮೂಲಕ ಖ್ಯಾತರಾದವರು ಸುಧೀರ್ ಅಲಿಯಾಸ್ ಕಾಕ್ರೋಚ್. ಇವರು ಸೂರಿ ನಿರ್ದೇಶನದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಚಿತ್ರದಲ್ಲೂ ಆ್ಯಕ್ಟ್ ಮಾಡುತ್ತಿದ್ದಾರೆ. ಈ ಬಗ್ಗೆ ಒಂದಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

webtech_news18

ಇತ್ತೀಚಿನದು Live TV