KD ಸತ್ಯವತಿ ಬಂದಳು ದಾರಿ ಬಿಡಿ.!

  • 21:12 PM April 03, 2023
  • entertainment
Share This :

KD ಸತ್ಯವತಿ ಬಂದಳು ದಾರಿ ಬಿಡಿ.!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬೆಂಗಳೂರಿಗೆ ಬಂದಿದ್ದಾರೆ. ಕೆಡಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಲು ಸಿಲಿಕಾನ್ ಸಿಟಿಗೆ ಬಂದಿಳಿದಿದ್ದಾರೆ. ಬೆಂಗಳೂರಿಗೆ ಬರುವ ಸಮಯದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಕ್ಯಾಮರಾ ಮುಂದೆ ಹೀಗೆ ಪೋಸ್ ಕೊಟ್ಟಿದ್ದಾರೆ.