ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಣ್ ಅಲಿಯಾಸ್ ಲಕ್ಕಿ ಈಗ ಕನ್ನಡ ಖ್ಯಾತ ಹೀರೋ ಜೊತೆ ತೆರೆಮೇಲೆ ಕಾದಾಡಲು ಸಿದ್ಧರಾಗಿದ್ದಾರೆ. ಅಂದರೆ, ಅವರು ವಿಲನ್ ಆಗುವ ಮೂಲಕ ಸ್ಯಾಂಡಲ್ವುಡ್ಗೆ ಪರಿಚಯಗೊಳ್ಳುತ್ತಿದ್ದಾರೆ.