ಸಂಜು ವೆಡ್ಸ್ ಗೀತಾ-2 ಯಾವಾಗ?

  • 15:08 PM March 25, 2023
  • entertainment
Share This :

ಸಂಜು ವೆಡ್ಸ್ ಗೀತಾ-2 ಯಾವಾಗ?

ಸ್ಯಾಂಡಲ್ವುಡ್ ಕ್ವೀನ್ ರಮ್ಯ ಅಭಿನಯದ ಸಂಜು ವೆಡ್ಸ್ ಗೀತಾ ಚಿತ್ರದ part-2 ಸಿನಿಮಾ ಬರುತ್ತಾ? ಈ ಬಗ್ಗೆ ಡೈರೆಕ್ಟರ್ ನಾಗಶೇಖರ್ ಯೋಚನೆ ಏನು? part-2 ಸಿನಿಮಾ ಹೇಗೆಲ್ಲ ಇರಬಹುದು? ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.