ಹೋಮ್ » ವಿಡಿಯೋ » ಮನರಂಜನೆ

ಇನ್ಮುಂದೆ ಭಟ್ಟರ ಬತ್ತಳಿಕೆಯಿಂದ ಬರಲಿದೆ ಆ್ಯಕ್ಷನ್ ಸಿನಿಮಾ!

ಮನರಂಜನೆ03:36 PM IST Mar 25, 2019

ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರ ಮಾ.29ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ವಿಹಾನ್ ಗೌಡ ಹಾಗೂ ಸೋನಲ್ ಮೊಂತೆರೋ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವಾಗ ಮುಂದಿನ ದಿನಗಳಲ್ಲಿ ಆ್ಯಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡುವ ಸೂಚನೆ ನೀಡಿದ್ದಾರೆ.

Rajesh Duggumane

ಇತ್ತೀಚಿನದು Live TV