ಹೋಮ್ » ವಿಡಿಯೋ » ಮನರಂಜನೆ

ಮುದುಕರು ಹಾಗೂ ಯುವಕರ ನಡುವಣ ಕಾಳಗವೇ ಪಂಚತಂತ್ರ- ಯೋಗರಾಜ್ ಭಟ್

ಮನರಂಜನೆ10:29 AM March 25, 2019

ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರ ಮಾ.29ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ವಿಹಾನ್ ಗೌಡ ಹಾಗೂ ಸೋನಲ್ ಮೊಂತೆರೋ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ವಿಶೇಷತೆಗಳ ಬಗ್ಗೆ ಅವರು ಮಾತನಾಡಿದ್ದಾರೆ.

Rajesh Duggumane

ಇತ್ತೀಚಿನದು Live TV