ಹೋಮ್ » ವಿಡಿಯೋ » ಮನರಂಜನೆ

ನೇಗಿಲು ಹಿಡಿದು ರೈತನಾದ ನಟ ಸತೀಶ್​ ನೀನಾಸಂ; ವಿಡಿಯೋ ವೈರಲ್​

ಮನರಂಜನೆ22:02 PM September 20, 2019

ನೆರೆ ಸಂತ್ರಸ್ತರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಲು ಇತ್ತೀಚೆಗಷ್ಟೇ ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ಕೈಗೊಂಡಿದ್ದ ನಟ ಸತೀಶ್​ ನೀನಾಸಂ ಅವರು ಗದಗದಲ್ಲಿ ರೈತರು ಉಳುಮೆ ಮಾಡುವುದನ್ನು ಕಂಡಿದ್ದಾರೆ. ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸತೀಶ್​ ನೀನಾಸಂ ಅವರಿಗೆ ಹೊಲ, ಕೃಷಿ, ಉಳುಮೆ ಹೊಸತೇನು ಅಲ್ಲ ಎಂಬುದನ್ನು ಉಳುಮೆ ಮಾಡುವ ಮೂಲಕವೇ ತೋರಿಸಿಕೊಟ್ಟಿದ್ದಾರೆ.

sangayya

ಇತ್ತೀಚಿನದು Live TV

Top Stories

//