ಹೋಮ್ » ವಿಡಿಯೋ » ಮನರಂಜನೆ

ಸಲ್ಮಾನ್​-ಜಾಕ್ಲೀನ್​ ಊಟಕ್ಕೆ ಡಾಬಾಗೆ ಹೋದ ವಿಡಿಯೋ ವೈರಲ್​

ಮನರಂಜನೆ03:39 PM IST May 17, 2018

ನಟ ಸಲ್ಮಾನ್​ಖಾನ್​ ಇತ್ತೀಚೆಗೆ ರಾಜಸ್ತಾನದಲ್ಲಿ ರೇಸ್​3 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದ ಸುತ್ತಮುತ್ತಲಿನ ಪ್ರದೇಶದ ಚಿತ್ರಗಳು ಸಾಮಾಜಿಕ ಜಾಲತಾಣಗಲ್ಲಿ ಈಗ ವೈರಲ್​ ಆಗುತ್ತಿದೆ. ಇತ್ತೀಚೆಗೆ ಡಾಬಾವೊಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಹೋದ ವಿಡಿಯೋ ಈಗ ನ್ಯೂಸ್​ 18ಗೆ ಲಭ್ಯವಾಗಿದೆ. ಸೋಮವಾರ ಊಟಕ್ಕೆಂದು ಡಾಬಾಗೆ ಹೋಗಿದ್ದ ಸಲ್ಮಾನ್​ ಸಂಗ್ರಿ ಪಲ್ಯ ಮಾಡಿಸಿಕೊಂಡು ಸವಿದಿದ್ದಾರೆ. ಅದರ ರುಚಿಗೆ ಮನಸೋತ ಸಲ್ಮಾನ್​ ಅಡುಗೆ ಮಾಡಿದವರನ್ನು ಹೊಗಳಿ, ಸಾವಿರ ರೂಪಾಯಿ ಟಿಪ್​ ನೀಡಿದ್ದಾರೆ. ಮೊದಲು ಊಟಕ್ಕೆ ಬಂದಾಗ ಜಾಕ್ಲೀನ್​ ಅಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಈ ಡಾಬಾ ಜೋಧಪುರ ಹಾಗೂ ಜೈಸಲ್ಮೇರ್​ ನಡುವಿನ ಮಾರ್ಗದಲ್ಲಿದೆ.  

webtech_news18

ಇತ್ತೀಚಿನದು Live TV