ಹೋಮ್ » ವಿಡಿಯೋ » ಮನರಂಜನೆ

ಯಶ್ ಸಂದರ್ಶನ: ಮಗಳು ಆಯ್ರಾ, ಕೆಜಿಎಫ್-2, ಫ್ಯಾನ್ಸ್ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್

ಮನರಂಜನೆ19:33 PM January 08, 2020

ರಾಕಿಂಗ್ ಸ್ಟಾರ್ ಯಶ್ ಜನ್ಮದಿನದಂದು ನ್ಯೂಸ್18 ಕನ್ನಡ ವಾಹಿನಿಗೆ ವಿಶೇಷ ಸಂದರ್ಶನ ನೀಡಿದ್ಧಾರೆ. ಇದರಲ್ಲಿ ಅವರು ತಮ್ಮ ಮಗಳು ಮತ್ತು ಮಗನ ಆಟ ತುಂಟಾಟಗಳ ಬಗ್ಗೆ ತಮಗಿರುವ ವಿಶೇಷ ಬಾಂಧವ್ಯ, ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅಭಿಮಾನಿಗಳು, ಜನರ ಆಶೀರ್ವಾದ ತಮ್ಮ ಮುಂದಿನ ಹೆಜ್ಜೆಗಳಿಗೆ ಶಕ್ತಿ ಎಂದು ನುಡಿದಿದ್ದಾರೆ.

webtech_news18

ಇತ್ತೀಚಿನದು

Top Stories

//