ಹೋಮ್ » ವಿಡಿಯೋ » ಮನರಂಜನೆ

ಆಂಧ್ರ ಕಡಪದಲ್ಲಿ ಕೆಜಿಎಫ್​-2 ಚಿತ್ರೀಕರಣ; ರಾಕಿ ಭಾಯ್​ ನೋಡಿ ಮುಗಿಬಿದ್ದ ಜನರು

ಮನರಂಜನೆ19:41 PM January 03, 2020

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆ,ಜಿ.ಎಫ್- 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರತಂಡ ಶೂಟಿಂಗ್ಗಾಗಿ ಆಂಧ್ರದ ಕಡಪದಲ್ಲಿ ಬೀಡು ಬಿಟ್ಟಿದೆ. ಚಿತ್ರೀಕರಣಕ್ಕಾಗಿ ಆಂಧ್ರಕ್ಕೆ ಬಂದ ನಟ ಯಶ್ ಅರನ್ನು ನೋಡಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ತೆಲುಗಿನಲ್ಲೂ ರಾಕಿ ಬಾಯ್ಗೆ ಸಾಕಷ್ಟು ಅಭಿಮಾನಿ ಹೊಂದಿದ್ದಾರೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ.

webtech_news18

ಇತ್ತೀಚಿನದು Live TV
corona virus btn
corona virus btn
Loading