ಹೋಮ್ » ವಿಡಿಯೋ » ಮನರಂಜನೆ

ಕಲಿಸೋಕೆ ಗುರುವಿಲ್ಲದೆ ನಾವೆಲ್ಲರೂ ಏಕಲವ್ಯ ಆಗಿದ್ದೇವೆ: ಯಶ್

ಮನರಂಜನೆ14:11 PM February 27, 2020

ಸಿನಿಮಾ ಚಿಕ್ಕ ವಯಸ್ಸಿನಲ್ಲೇ ನನ್ನನ್ನು ಆಕರ್ಷಿಸಿತು. ಈ ಸಿನಿಮಾ ನನಗೆ ಸ್ಫೂರ್ತಿ ಕೊಟ್ಟಿತು, ಬದುಕೋಕೆ ಕಾರಣ ಕೊಟ್ಟಿದೆ. ಚಿತ್ರರಂಗದ ಹುಡುಗರಿಗೆ ಅನೇಕ ಕನಸುಗಳಿವೆ. ಅವರಿಗೆ ದೊಡ್ಡದೊಂದು ಸ್ಟುಡಿಯೋ ಕಟ್ಟಿಸಿಕೊಡಿ. ಇದರಿಂದ ಉದ್ಯಮವೂ ಬೆಳೆಯುತ್ತದೆ ಎಂದು ರಾಕಿಂಗ್ ಸ್ಟಾರ್​ ಯಶ್​ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

webtech_news18

ಇತ್ತೀಚಿನದು

Top Stories

//