ಹೋಮ್ » ವಿಡಿಯೋ » ಮನರಂಜನೆ

Yash Cut-Out: ಕೊನೆಗೂ ಈಡೇರಲಿಲ್ಲ ಯಶ್ ಕಟೌಟ್ ನಿರ್ಮಾಣದ ಕನಸು

ಮನರಂಜನೆ12:03 PM January 08, 2020

Yash Birthday: ಕಳೆದ ವರ್ಷ ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದ ಹಿನ್ನೆಲೆಯಲ್ಲಿ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ಎಂದು ಯಶ್ ಹೇಳಿದ್ದರು. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಆದರೆ, ಈ ಬಾರಿ ಅಭಿಮಾನಿಗಳು ಯಶ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಈ ವೇಳೆ ಅವಘಡ ನಡೆದಿದೆ. ಯಶ್ ಕಟೌಟ್ ನೆಲಕ್ಕುರುಳಿದೆ.

webtech_news18

ಇತ್ತೀಚಿನದು

Top Stories

//