ಹೋಮ್ » ವಿಡಿಯೋ » ಮನರಂಜನೆ

ಮಗಳ ಮುಡಿ ಕೊಟ್ಟು ಹರಕೆ ತೀರಿಸಿದ ರಾಕಿಂಗ್​ಸ್ಟಾರ್​

ಮನರಂಜನೆ11:06 AM March 11, 2020

ಯಶ್​ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಈ ಮಧ್ಯೆ ಯಶ್​ ಕುಟುಂಬಕ್ಕೂ ಹೆಚ್ಚು ಸಮಯ ಕೊಡುತ್ತಿದ್ದಾರೆ. ಎರಡನೇ ಮಗು ಜನಿಸಿದಾಗ ಯಶ್​ ಶೂಟಿಂಗ್​ನಿಂದ ಬ್ರೇಕ್​ ಪಡೆದುಕೊಂಡು ಸಂಪೂರ್ಣವಾಗಿ ಕುಟುಂಬದ ಜೊತೆ ಸಮಯ ಕಳೆದಿದ್ದರು. ಈಗ ಸಿನಿಮಾ ಕೆಲಸಗಳ ಮಧ್ಯೆಯೂ ಯಶ್ ಕುಟುಂಬ ಸಮೇತ ಮೈಸೂರಿನ ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ‌ ನೀಡಿದ್ದಾರೆ.

webtech_news18

ಇತ್ತೀಚಿನದು

Top Stories

//