ಹೋಮ್ » ವಿಡಿಯೋ » ಮನರಂಜನೆ

ಸುದೀಪ್​ಗಾಗಿ ಒನ್​ಲೈನ್​ ಕಥೆ ಬರೆದಿದ್ದು ಸತ್ಯ: ರಿಷಬ್​ ಶೆಟ್ಟಿ

ಮನರಂಜನೆ15:11 PM February 14, 2019

Interview: ‘ಕಿರಿಕ್ ಪಾರ್ಟಿ’ ಹಾಗೂ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ದಂಥ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ರಿಷಬ್ ಶೆಟ್ಟಿ ಈಗ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರೆ. ಸಂದರ್ಶನದ ವೇಳೆ ಅವರು ಸುದೀಪ್​ ಜೊತೆ ಮಾಡುತ್ತಿರುವ ಸಿನಿಮಾ ಬಗ್ಗೆ ಒಂದಷ್ಟು ವಿಚಾರ ಹೇಳಿಕೊಂಡರು.

Rajesh Duggumane

ಇತ್ತೀಚಿನದು Live TV

Top Stories