ಹೋಮ್ » ವಿಡಿಯೋ » ಮನರಂಜನೆ

Video: 35ನೇ ವಸಂತಕ್ಕೆ ಕಾಲಿಟ್ಟ ರಕ್ಷಿತ್​ ಶೆಟ್ಟಿ: ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಂಪಲ್​ ಸ್ಟಾರ್​

ಮನರಂಜನೆ02:31 PM IST Jun 06, 2018

35ನೇ ಹುಟ್ಟಿಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ. ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ. ಆರ್ ಆರ್ ನಗರದ ಮನೆಯಲ್ಲಿ ಸಿಂಪಲ್ ಸ್ಟಾರ್  ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹೀಗೆ. 

webtech_news18

ಇತ್ತೀಚಿನದು Live TV