ಮೊಟ್ಟೆ ಸ್ಟಾರ್ ಈಗ ಬಹು ಕೋಟಿ ಸ್ಟಾರ್!

  • 20:59 PM March 29, 2023
  • entertainment
Share This :

ಮೊಟ್ಟೆ ಸ್ಟಾರ್ ಈಗ ಬಹು ಕೋಟಿ ಸ್ಟಾರ್!

ಒಂದು ಮೊಟ್ಟೆ ಕಥೆ ಚಿತ್ರದ ನಾಯಕ ರಾಜ್ ಬಿ ಶೆಟ್ಟಿ ಬದಲಾಗಿದ್ದಾರೆ. ಸಣ್ಣ ಬಜೆಟ್ ನಲ್ಲಿ ಸಿನಿಮಾ ಮಾಡುತ್ತಿದ್ದ ರಾಜ್ ಬಿ ಶೆಟ್ಟಿ ಕಲ್ಪನೆಯ ಕ್ಯಾನ್ವಾಸ್ ಬದಲಾಗಿದೆ. ನಿಜ ಸದ್ದಿಲ್ಲದೇ ಶುರುವಾಗಿ ಚಿತ್ರೀಕರಣವನ್ನೂ ಪೂರ್ಣಗೊಳಿಸಿರೋ ಟೋಬಿ ಚಿತ್ರದ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.