ಹೋಮ್ » ವಿಡಿಯೋ » ಮನರಂಜನೆ

ಡೋಪ್​ ಟೆಸ್ಟ್ ವೇಳೆ ನಟಿ ರಾಗಿಣಿ ದ್ವಿವೇದಿ ಮಾಡಿದ್ದೇನು?

ಮನರಂಜನೆ12:34 PM September 12, 2020

ಕಳೆದ ಕೆಲವು ವಾರಗಳಿಂದ ಸ್ಯಾಂಡಲ್​ವುಡ್​ಗೂ ಡ್ರಗ್​ ಮಾಫಿಯಾಗೂ ನಂಟಿದೆ ಎಂದು ಹೇಳಲಾಗುತ್ತಿರುವ ವಿಷಯವೇ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಸಂಬಂಧ ಈಗಾಗಲೇ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

webtech_news18

ಇತ್ತೀಚಿನದು

Top Stories

//