ರಾಧಿಕಾರನ್ನು ಭೇಟಿಯಾದ ರಾಕಿ ಭಾಯ್ !

  • 11:55 AM April 14, 2023
  • entertainment
Share This :

ರಾಧಿಕಾರನ್ನು ಭೇಟಿಯಾದ ರಾಕಿ ಭಾಯ್ !

ನಟಿ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಕೆಜಿಎಫ್-2 ಸಿನಿಮಾ ಶೂಟಿಂಗ್ ವೇಳೆಯ ವಿಡಿಯೋವಾಗಿದ್ದು, ಈ ವಿಡಿಯೋಗೆ ರಾಕಿ-ರಾಧಿಕಾ ಭೇಟಿ ಎಂಬ ಕ್ಯಾಪ್ಶನ್ ನೀಡಿದ್ದಾರೆ.