ಹೋಮ್ » ವಿಡಿಯೋ » ಮನರಂಜನೆ

ಸ್ಮಶಾನದಲ್ಲಿ ರುದ್ರ ಭಯಂಕರ ನರ್ತನ ಮಾಡಿದ ರಾಧಿಕಾ

ಮನರಂಜನೆ17:44 PM April 25, 2019

ನಟಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರದಲ್ಲಿ ಕಾಳಿ ಮಾತೆಯ ಆರಾಧಿಕಾಗಿ ಇದೇ ಮೊದಲ ಬಾರಿಗೆ ತಮ್ಮ ಗ್ಲಾಮರ್​ ಲುಕ್​ನಿಂದ ಹೊರ ಬಂದು ಅಭಿನಯಿಸಿದ್ದಾರೆ. ನೋಡೋಕೆ ಕೊಂಚ ಹಾರರ್​ ಎನಿಸಿದರೂ ಮೈ ತುಂಬಾ ಅರಿಶಿಣ, ಕುಂಕುಮ, ನಿಂಬೆ ಹಾಗೂ ಹೂವಿನ ಹಾರ ಧರಿಸಿದ ರಾಧಿಕಾರನ್ನು ದೊಡ್ಡ ಪರದೆ ಮೇಲೆ ನೋಡೋಕೆ ಖುಷಿಯಾಗುತ್ತೆ.

sangayya

ಇತ್ತೀಚಿನದು

Top Stories

//