ಹೋಮ್ » ವಿಡಿಯೋ » ಮನರಂಜನೆ

ಮದುವೆ ಆದಮೇಲೆ ಸಿನಿಮಾ ಕಡೆ ತಲೆನೂ ಹಾಕಲ್ಲ ಎಂದ ರಚಿತಾ

ಮನರಂಜನೆ09:10 AM June 23, 2019

ಉಪೇಂದ್ರ ಅವರ ಸಿನಿಮಾ ಎಂದರೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇರುತ್ತದೆ. ರಿಯಲ್​ಸ್ಟಾರ್​ ಉಪೇಂದ್ರ- ರಚಿತಾ ರಾಮ್​ ಅಭಿಯನದ ಐ ಲವ್​ ಯೂ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಆರ್​. ಚಂದ್ರು ನಿರ್ದೇಶನದ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈ ಬಗ್ಗೆ ರಚಿತಾ ರಾಮ್​ ಮನಬಿಚ್ಚಿ ಮಾತನಾಡಿದ್ದಾರೆ.

sangayya

ಇತ್ತೀಚಿನದು

Top Stories

//