ಹೋಮ್ » ವಿಡಿಯೋ » ಮನರಂಜನೆ

'ನಟ ಸಾರ್ವಭೌಮ' ಆಡಿಯೋ ಬಿಡುಗಡೆ ಬಗ್ಗೆ ಹುಬ್ಬಳಿಯಲ್ಲಿ ಸಂತಸ ಹಂಚಿಕೊಂಡ ಪುನೀತ್​..!

ಮನರಂಜನೆ17:10 PM January 05, 2019

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಸಂಜೆ ನಡೆಯಲಿರುವ ನಟ ಸಾರ್ವಭೌಮ ಚಲನಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುನೀತ್​ ಈಗಾಗಲೇ ಅಲ್ಲಿಗೆ ತಲುಪಿದ್ದಾರೆ. ಪುನೀತ್​ ಅವರೊಂದಿಗೆ , ರಾಘವೇಂದ್ರ ರಾಜ್​ಕುಮಾರ್, ವಿನಯ್ ರಾಜ್​ಕುಮಾರ್​ ಸೇರಿದಂತೆ ಚಿತ್ರತಂಡವರು ಹುಬ್ಬಳ್ಳಿಗೆ ಬಂದಿಳಿದಿದ್ದಾರೆ. ಈ ವೇಳೆ ಮಾತನಾಡಿರುವ ಪುನೀತ್​, ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಅಭಿಮಾನಿ ದೇವರುಗಳ ಆಶೀರ್ವಾದ ನಮ್ಮ ಮೇಲೆ ಇರುತ್ತೆ ಎಂದು ನಂಬಿದ್ದೇವೆ. ಹುಬ್ಬಳ್ಳಿ ನಮಗೆ ಹೊಸದೇನಲ್ಲ. ಸಂತೋಷದಿಂದ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ ಎಂದಿದ್ದಾರೆ.

Anitha E

ಇತ್ತೀಚಿನದು

Top Stories

//