ಹೋಮ್ » ವಿಡಿಯೋ » ಮನರಂಜನೆ

ಸೆಟ್ಟೇರಿದ 'ಯುವರತ್ನ': ಮತ್ತೊಮ್ಮೆ ಜಾದೂ ಮಾಡಲು ಒಂದಾದ ಪುನೀತ್-ಆನಂದ್​ರಾಮ್​

ಮನರಂಜನೆ17:13 PM December 12, 2018

ಪವರ್​ಸ್ಟಾರ್​  ಪುನೀತ್ ರಾಜಕುಮಾರ್ ಹಾಗೂ ಸಂತೋಷ್ ಆನಂದ್‍ರಾಮ್ ಜೊತೆಯಾಗಿ ಮಾಡುತ್ತಿರುವ ಎರಡನೇ ಚಿತ್ರ ಯುವರತ್ನ. ಈ ಸಿನಿಮಾದ ಮುಹೂರ್ತ ಇಂದು ಸದ್ದಿಲ್ಲದೇ ನೆರವೇರಿದೆ. ಬೆಂಗಳೂರಿನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ಚಿತ್ರತಂಡ ಯುವರತ್ನ ಚಿತ್ರಕ್ಕೆ ಚಾಲನೆ ನೀಡಲಾಯಿತು. ರಾಜಕುಮಾರ ಚಿತ್ರದ ಬಳಿಕ ಪುನೀತ್​ ಮತ್ತು ನಿರ್ದೇಶಕ ಆನಂದ್​ರಾಮ್ ಮತ್ತೆ ಒಂದಾಗಿರುವ ಕಾರಣ, ಈ ಸಿನಿಮಾದ ಕುರಿತು ನಿರೀಕ್ಷೆಗಳು ದುಪ್ಪಟ್ಟಾಗಿವೆ. 

Anitha E

ಇತ್ತೀಚಿನದು

Top Stories

//