ಹೋಮ್ » ವಿಡಿಯೋ » ಮನರಂಜನೆ

ಹೇಗಿದೆ ಗೊತ್ತಾ ಪುನೀತ್ ರಾಜ್​ಕುಮಾರ್​​ರ ಅಮೆರಿಕ ಪ್ರವಾಸದ ವಿಡಿಯೋ..!

ಮನರಂಜನೆ17:21 PM May 16, 2019

 ಪುನೀತ್ ರಾಜ್‍ಕುಮಾರ್ ಕಳೆದ ತಿಂಗಳು ತಮ್ಮ ಕುಟುಂಬದ ಜೊತೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ನಯಾಗರಾ ಫಾಲ್ಸ್ ಸೇರಿದಂತೆ ಅಲ್ಲಿನ ಸಾಕಷ್ಟು ಪ್ರವಾಸ ಸ್ಥಳಗಳಿಗೆ ಭೇಟಿಕೊಟ್ಟಿದ್ದರು. ಹಾಗೆ ಅಲ್ಲಿನ ಅಡ್ವೆಂಚರ್ ಗೇಮ್‍ಗಳಲ್ಲೂ ಪಾಲ್ಗೊಂಡು ಎಂಜಾಯ್ ಮಾಡಿದ್ದರು. ಅದನ್ನೆಲ್ಲ ಅಪ್ಪು ತಮ್ಮದೇ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡಿದ್ದು, ತಮ್ಮ ಅನುಭವಗಳನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನಲ್ ಪಿಆರ್​ಕೆ  ಪ್ರೊಡಕ್ಷನ್ಸ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Anitha E

ಇತ್ತೀಚಿನದು

Top Stories

//