ಹೋಮ್ » ವಿಡಿಯೋ » ಮನರಂಜನೆ

ಕ್ರಶ್ ಬಗ್ಗೆ ಹೇಳಿಕೊಂಡ ಕವಲುದಾರಿ ನಾಯಕ ರಿಷಿ

ಮನರಂಜನೆ13:34 PM April 07, 2019

ಆಪರೇಷನ್​ ಅಲಮೇಲಮ್ಮ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ರಿಷಿ ಅವರು, ಕವಲುದಾರಿ ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್​ ರಾವ್​ ಈ ಚಿತ್ರದ ನಿರ್ದೇಶಕ. ಪುನೀತ್​ ರಾಜ್​ಕುಮಾರ್​ ಅವರ ಪಿಆರ್​ಕೆ ಬ್ಯಾನರ್​ನಲ್ಲಿ ಮೂಡಿ ಬಂದ ಈ ಸಿನಿಮಾ ಏ.12ರಂದು ತೆರೆಗೆ ಬರುತ್ತಿದೆ. ಅವರು ತಮ್ಮ ಕ್ರಶ್​ ಬಗ್ಗೆ ಹೇಳಿಕೊಂಡಿದ್ದಾರೆ.

Rajesh Duggumane

ಇತ್ತೀಚಿನದು

Top Stories

//