ಬಾಹುಬಲಿ ನಟ ಪ್ರಭಾಸ್ಗೆ ಇತ್ತೀಚೆಗೆ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಹುಚ್ಚು ಅಭಿಮಾನಿಯೊಬ್ಬರು ಎದುರಾಗಿದ್ದರು. ಆಕೆ ಪ್ರಭಾಸ್ ಜತೆ ಫೋಟೋ ತೆಗೆದುಕೊಳ್ಳುವುದಲ್ಲದೆ ಖುಷಿಯಲ್ಲಿ ಪ್ರಭಾಸ್ ಕೆನ್ನೆಗೆ ಬಾರಿಸಿದ್ದಾರೆ.