ಹೋಮ್ » ವಿಡಿಯೋ » ಮನರಂಜನೆ

ಮೆಟ್ಟಿಲು ಹತ್ತಿ ಚಾಮುಂಡೇಶ್ವರಿ ದರ್ಶನ ಪಡೆದ ಪವರ್​ ಸ್ಟಾರ್ ಪುನೀತ್​ ರಾಜಕುಮಾರ್​

ಮನರಂಜನೆ12:37 PM June 08, 2019

ನಟ ಪವರ್​ಸ್ಟಾರ್​ ಪುನೀತ್​ ರಾಜಕುಮಾರ್​ ಇಂದು ಮೈಸೂರಿಗೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. 1000 ಮೆಟ್ಟಲು ಹತ್ತಿ ದೇವಿಯ ದರ್ಶನ ಪಡೆದು ಪುನೀತರಾದರು. ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಬೆಟ್ಟ ಹತ್ತುವ ಪುನೀತ್​ ರಾಜಕುಮಾರ್​ ಇಂದು ಸಹ ಮೆಟ್ಟಿಲು ಹತ್ತಿದರು. ಪುನೀತ್​ ಟೀ ಶರ್ಟ್​, ಕ್ಯಾಪ್ ಧರಿಸಿ ಸಾಮಾನ್ಯರಂತೆ ತಮ್ಮ ಆಪ್ತರೊಂದಿಗೆ ಬೆಟ್ಟ ಹತ್ತಿದರು.

sangayya

ಇತ್ತೀಚಿನದು

Top Stories

//