ಹೋಮ್ » ವಿಡಿಯೋ » ಮನರಂಜನೆ

ಕತ್ತಿಯಿಂದ ಕೇಕ್​ ಕತ್ತರಿಸಿದ ವಿಜಿಗೆ ಹೊಸ ತಲೆನೋವು

ಮನರಂಜನೆ11:08 AM January 20, 2020

ಬೆಂಗಳೂರು: ಬರ್ತ್ ಡೇ ಆಚರಣೆ ವೇಳೆ ಕತ್ತಿಯಲ್ಲಿ ಕೇಕ್ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ದಕ್ಷಿಣ ವಲಯ ಡಿಸಿಪಿ ರೋಹಿಣಿ ಸೆಫಟ್ ದುನಿಯಾ ವಿಜಿಗೆ ನೋಟಿಸ್​ ನೀಡುವಂತೆ ಗಿರಿನಗರ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯರಿಗೆ ಸೂಚನೆ ನೀಡಿದ್ದಾರೆ. ಬರ್ತ್ ಡೇ ಆಚರಣೆ ವೇಳೆ ದುನಿಯಾ ವಿಜಿ ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದಾರೆ. ಆದರೆ, ಕಾನೂನಿನ ಪ್ರಕಾರ ಯಾವುದೆ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ ಹಾಗೂ ಪ್ರದರ್ಶಿಸುವಂತಿಲ್ಲ. ಐದು ಇಂಚಿಗೂ ಉದ್ದದ ಕತ್ತಿಯನ್ನು ಇಟ್ಟುಕೊಂಡರೆ ಲೈಸೆನ್ಸ್ ಪಡೆಯಬೇಕು.

webtech_news18

ಇತ್ತೀಚಿನದು

Top Stories

//