ಹೋಮ್ » ವಿಡಿಯೋ » ಮನರಂಜನೆ

ನನ್ನ ಗಂಡನ್ನ ಇಂಡಸ್ಟ್ರಿಯಿಂದ ಬ್ಯಾನ್​ ಮಾಡಿ ಎಂದ ಹೆಂಡತಿ

ಮನರಂಜನೆ12:21 PM February 22, 2019

ಕಿರುತೆರೆ ನಟ ರಾಜೇಶ್ ಧ್ರುವ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ರಾಜೇಶ್ ಪತ್ನಿ ಮಾತನಾಡಿದ್ದಾರೆ. ಗಂಡನಿಗೆ ಐದಾರು ಹುಡುಗಿಯರ ಜೊತೆ ಸಂಪರ್ಕವಿತ್ತು. ಕೆಲವು ಬಾರಿ ರೆಡ್​ಹ್ಯಾಂಡ್​ ಆಗಿಯೇ ಸಿಕ್ಕಿಬಿದ್ದಿದ್ದರು. ಎಲ್ಲರ ಬಳಿ ನಾನು ಅವರ ಹೆಂಡತಿಯಲ್ಲ ತಂಗಿ ಎಂದು ಹೇಳಿಕೊಂಡಿದ್ದರು.

sangayya

ಇತ್ತೀಚಿನದು Live TV

Top Stories

//