ಹೋಮ್ » ವಿಡಿಯೋ » ಮನರಂಜನೆ

ಗಿಡ ನೆಟ್ಟು ವರ್ಷಕ್ಕೊಂದು ಸೆಲ್ಫಿ ಕಳಿಸಿ ಎಂದ ಡಿಬಾಸ್​ ದರ್ಶನ್​

ಮನರಂಜನೆ13:04 PM February 28, 2019

ಬಂಡೀಪುರದ ಅರಣ್ಯಕ್ಕೆ ಬಿದ್ದ ಬೆಂಕಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಟ ದರ್ಶನ್​, ಎಲ್ಲರೂ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸುವಂತೆ ಮನವಿ ಮಾಡಿದ್ದಾರೆ. ಪ್ರತಿ ವರ್ಷ ನೆಟ್ಟ ಗಿಡದ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಿ. ಗಿಡ ನೆಡುವುದು ದೊಡ್ಡದಲ್ಲ. ಅದನ್ನು ಪೋಷಿಸಿ ಮರವನ್ನಾಗಿ ಮಾಡುವುದು ನಿಜಕ್ಕೂ ಜವಾಬ್ದಾರಿಯುತ ಮನುಷ್ಯನ ಕರ್ತವ್ಯ ಎಂದಿದ್ದಾರೆ.

sangayya

ಇತ್ತೀಚಿನದು Live TV