ಹೋಮ್ » ವಿಡಿಯೋ » ಮನರಂಜನೆ

ಗಡಿ ಕಾಯುವ ಯೋಧ, ದಕ್ಷ-ಪ್ರಾಮಾಣಿಕ ಅಧಿಕಾರಿಗಳ ಕತೆಯೇ ಚಂಬಲ್​! | ಭಾಗ - 1

ಮನರಂಜನೆ17:11 PM February 19, 2019

ನಟ ಸತೀಶ್​ ನೀನಾಸಂ ಅಭಿನಯಿಸಿರುವ, ಜೇಕಬ್​ ವರ್ಗಿಸ್​ ನಿರ್ದೇಶನದ ಚಂಬಲ್​ ಸಿನಿಮಾ ಇದೇ ತಿಂಗಳ 22ರಂದು ಬಿಡುಗಡೆಯಾಗುತ್ತಿದೆ. ಐಎಎಸ್​ ಅಧಿಕಾರಿ ಡಿ.ಕೆ.ರವಿ ಜೀವನಾಧರಿತ ಚಿತ್ರ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿಬರುತ್ತಿದೆ. ಆದರೆ, ಈ ಕತೆ ಕೇವಲ ಡಿ.ಕೆ. ರವಿ ಅವರೊಬ್ಬರ ಕತೆಯಲ್ಲ, ಅವರಂತಹ ನೂರಾರು ದಕ್ಷ ಅಧಿಕಾರಿಗಳ ಕತೆ, ಗಡಿಯಲ್ಲಿ ದೇಶ ಕಾಯುವ ಸೈನಿಕನ ಕತೆ, ಹತ್ತು ರೂಪಾಯಿ ಲಂಚವನ್ನು ಮುಟ್ಟದಂತಹ ಪ್ರಾಮಾಣಿಕ ಅಧಿಕಾರಿಗಳ ಕತೆಯೇ ಈ ಚಂಬಲ್​ ಎಂದು ನಟ ಸತೀಶ್​ ನೀನಾಸಂ ಹಾಗೂ ಚಿತ್ರತಂಡ ಹೇಳುತ್ತದೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading