ಹೋಮ್ » ವಿಡಿಯೋ » ಮನರಂಜನೆ

ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ, ಶಿವಣ್ಣ

ಮನರಂಜನೆ11:25 AM IST Jan 05, 2019

ಐಟಿ ರೇಡ್ ಮಾಡಿದ ಕಾರಣ ನನಗೆ ಗೊತ್ತಿಲ್ಲ, ಮನೆ ದೊಡ್ಡದು ಹೀಗಾಗಿ ಸಮಯ ಹಿಡಿದಿದೆ, ಮನೆಯಿಂದ ಕೆಲವು ದಾಖಲೆ ಕೊಂಡೊಯ್ದಿದ್ದಾರೆ, ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದ್ರೆ ಹೋಗ್ತೀನಿ, ಗೀತಾ ಎಲೆಕ್ಷನ್ನಲ್ಲಿ ನಿಂತಿದ್ರಿಂದ ವಿಚಾರಣೆ ನಡೀತು, ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ- ಶಿವಣ್ಣ

sangayya

ಇತ್ತೀಚಿನದು Live TV